ಕಲಾವಿದ ಜಾನ್ ದೇವರಾಜ್ ಮತ್ತವರ ತಂಡ ಕಬ್ಬನ್ ಪಾರ್ಕ್ನಲ್

ಕಲಾವಿದ ಜಾನ್ ದೇವರಾಜ್ ಮತ್ತವರ ತಂಡ ಕಬ್ಬನ್ ಪಾರ್ಕ್‌ನಲ್ಲಿ ಭಾನುವಾರ ವಾದ್ಯಗೋಷ್ಠಿ ನಡೆಸುವ ಮೂಲಕ ವೆಂಕಟಪ್ಪ ಆರ್ಟ್ ಗ್ಯಾಲರಿ ಖಾಸಗೀಕರಣಗೊಳಿಸುವ ಸರ್ಕಾರದ ನಿರ್ಧಾರ ಖಂಡಿಸಿತು.