Support from Around the State

Solidarity from Artists in Belgavi

12439196_10208681789862877_2428624658305219025_n

ಬೆಳಗಾವಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಆಯೋಜಿಸಲಾಗಿದ್ದ ಮೂರು ದಿನದ ಚಿತ್ರಕಲಾ ಶಿಬಿರದಲ್ಲಿ ರಾಜ್ಯದ ಪ್ರತಿ ಜಿಲ್ಲೆಯ ಇಬ್ಬರು ಕಲಾವಿದರು ಭಾಗವಹಿಸಿದ್ದರು, ಇದೇ ಸಂದರ್ಭದಲ್ಲಿ ಸುಮಾರು ಆರವತ್ತಕ್ಕೂ ಹೆಚ್ಚು ಕಲಾವಿದರು ಹಿರಿಯ ಚಿತ್ರಕಲಾವಿದ ಬಾಬುರಾವ್ ನಡೋಣಿ ಅವರ ನೇತೃತ್ವದಲ್ಲಿ ಬೆಳಗಾವಿಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಕ್ಷಣ..ಯಾವುದೇ ಕಾರಣಕ್ಕೂ ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ಕಸಿದುಕೊಳ್ಳಬಾರದು, ಅದು ಕಲಾವಿದರ ಸೊತ್ತು ಎಂಬುದು ಮನವಿ ಪತ್ರದಲ್ಲಿದ್ದ ಮುಖ್ಯವಿಷಯವಾಗಿತ್ತು.

Kannada and Culture department in Belgavi hosted a 3 day Painting workshop, Vetereran Artist Baburao led the artists.

 

Protest in Tumkur

K T Shivaprasad is addressing a crowd in Tumkur gathered to learn about the Venkatappa Art Gallery Protest going on in Bengaluru. These awareness campaigning will be travelling via artists representing the cause in each of Karnataka’s districts to bring to the state’s public and media attention of our cause.

Advertisements